*ಇಸ್ರೇಲ್ ೮೦% ಉಪಯೋಗಿಸಿದ ನೀರನ್ನು ಪುನಃ ಉಪಯೋಗ ಮಾಡುತ್ತಾರೆ !!
*ಇಸ್ರೇಲ್ ನಲ್ಲಿ ನಂಬಿಕೊಳ್ಳು ವಂತಹ ನದಿ ಇಲ್ಲ
*ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಇದರ ಬಹಳ ಹತ್ತಿರದ ಸ್ಪರ್ಧಿ ಮಾಡುತ್ತಿರುವುದು ಕೇsssವಲ ೧೦% - ಅಂದರೆ ೮ ಪಟ್ಟು ಹೆಚ್ಚು !!!!! *ಮರುಭೂಮಿಯಲ್ಲಿನ ರಾಷ್ಟ್ರ ನೀರನ್ನು ಹೊರ ದೇಶಗಳಿಗೆ ರಫ್ತು ಮಾಡುವ ಯೋಜನೆ ಹಾಕಿ ಕೊಂಡಿದೆ !!
*ಕರ್ನಾಟಕದ ೧/೯ ವಿಸ್ತೀರ್ಣ ಹೊಂದಿರುವ ಮರುಭೂಮಿಯ ರಾಷ್ಟ್ರ ತರಕಾರಿಗಳನ್ನು ರಫ್ತು ಮಾಡುತ್ತದೆ !!
ಇನ್ನೆಷ್ಟು ಮೇಕೆ ದಾಟು ಗಳನ್ನ ಹುಡುಕುವುದು ?!!
ಇನ್ನೆಷ್ಟು ಸಾವಿರ ಎಕರೆ ಅರಣ್ಯ ನಾಶ ಮಾಡುವುದು ??!!
ಇನ್ನೆಷ್ಟು ವನ್ಯ ಮೃಗಗಳು ,ಪಕ್ಷಿಗಳ ಜಾಗ ಕಿತ್ತುಕೊಳ್ಳುವುದು ?!!
ಇನ್ನೆಷ್ಟು ಸಾವಿರ ಎಕರೆ ಅರಣ್ಯ ನಾಶ ಮಾಡುವುದು ??!!
ಇನ್ನೆಷ್ಟು ವನ್ಯ ಮೃಗಗಳು ,ಪಕ್ಷಿಗಳ ಜಾಗ ಕಿತ್ತುಕೊಳ್ಳುವುದು ?!!
ಬೆಂಗಳೂರನ್ನು ಮಾತ್ರ ಇನ್ನೆಷ್ಟು ಬೆಳೆಸುವುದು ?!!
ಎಲ್ಲರೂ ಬೆಂಗಳೂರಿಗೆ ಬರುವ೦ತೆ ಆಗಬೇಕೆ ?!!
ಎಲ್ಲರೂ ಬೆಂಗಳೂರಿಗೆ ಬರುವ೦ತೆ ಆಗಬೇಕೆ ?!!
No comments:
Post a Comment